None
EN
Fact Check: ಚೀನಾ-ಪಾಕಿಸ್ತಾನಕ್ಕೆ ಬಿಎಲ್ಎ ನಾಯಕ ಎಚ್ಚರಿಕೆ ನೀಡುವ ವೀಡಿಯೊ ಹಳೆಯದು, ಜಾಫರ್ ಎಕ್ಸ್ಪ್ರೆಸ್ ಅಪಹರಣಕ್ಕೆ ಸಂಬಂಧವಿಲ್ಲ
Vinay Bhat
Newsmeter | Latest Regional breaking news from Telangana and Andhra Pradesh
1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು "ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ" ಎಂದು ಹೇಳುತ್ತಿರುವುದು ಕಂಡುಬರುತ್ತದೆ.