None
EN
Fact Check: ವಿರಾಟ್ ಕೊಹ್ಲಿ ಜೊತೆಗೆ ಭಾರತೀಯ ಆಟಗಾರರಿಂದ ಹೋಳಿ ಹಬ್ಬ ಆಚರಣೆ ಎಂದು 2023ರ ವೀಡಿಯೊ ವೈರಲ್
Vinay Bhat
Newsmeter | Latest Regional breaking news from Telangana and Andhra Pradesh
ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಭ್ಮನ್ ಗಿಲ್ ಬಸ್ ಒಳಗೆ ಹೋಳಿ ಹಬ್ಬದ ಬಣ್ಣಗಳಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊ ಭಾರತೀಯ ತಂಡದ ಇತ್ತೀಚಿನ ಹೋಳಿ ಆಚರಣೆಯ ದೃಶ್ಯಗಳಾಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.