None
EN
೧೩ರಂದು ಡೋಲ್ಚೆ ಎಸ್ಥೆಟಿಕಾ ಮಂಗಳೂರು ಶಾಖೆ ಶುಭಾರಂಭ
[]
Sanjevani
ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಡೋಲ್ಚೆ ಎಸ್ಥೆಟಿಕಾ ಆರೋಗ್ಯಕ್ಕೆ ಪೂರಕ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಂದರ್ಯ ಚಿಕಿತ್ಸಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಮಂಗಳೂರಿನ ಏರ್‌ಪೋರ್ಟ್ ರಸ್ತೆಯ ಪದವಿನಂಗಡಿಯ ವಿಶ್ವಗೀತಾ ಕಾಂಪ್ಲೆಕ್ಸ್‌ನಲ್ಲಿ ೧೩ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಜೋಸೆಫ್ ಥಾಮಸ್ ತಿಳಿಸಿದರು.ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೩ರಂದು ಬೆಳಗ್ಗೆ ೧೦.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಂದು ಡೋಲ್ಚೆ ಎಸ್ಥೆಟಿಕಾ ಮಂಗಳೂರು ಶಾಖೆಗೆ ಆಗಮಿಸಿದವರಿಗೆ ವಿಶೇಷ […]
The post ೧೩ರಂದು ಡೋಲ್ಚೆ ಎಸ್ಥೆಟಿಕಾ ಮಂಗಳೂರು ಶಾಖೆ ಶುಭಾರಂಭ appeared first on Sanjevani.