ಪುತ್ತೂರು: ಮಾನವನ ಸಂಸ್ಕೃತಿಯಲ್ಲಿ ಭತ್ತದ ಗದ್ದೆಗಳಿಗೆ ವಿಶೇಷವಾದ ಸ್ಥಾನ ಇದೆ. ಆದರೆ ಪ್ರಸ್ತುತ ರೈತವರ್ಗ ಭತ್ತದ ಕೃಷಿಯಿಂದ ದೂರವಾದ ಕಾರಣ ಗದ್ದೆಗಳು ಅಪರೂಪವಾಗಿವೆ. ಈ ನಡುವೆ ಕೆಸರುಗದ್ದೆಯಂತಹ ಕ್ರೀಡಾಕೂಟಗಳು ಈ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿವೆ. ಕೃಷಿಪರಂಪರೆಯನ್ನು ನೆನೆಪಿಸುವ ಜತೆಗೆ ಮಣ್ಣಿನ ಸಂಸ್ಕೃತಿಯ ಅನಾವರಣ ಈ ಕ್ರೀಡಾಕೂಟಗಳಿಂದ ಆಗುತ್ತಿದೆ ಎಂದು ಖ್ಯಾತ ವಕೀಲರಾದ ಮಹೇಶ್ ಕಜೆ ಅಭಿಪ್ರಾಯಪಟ್ಟರು. ಅವರು ಅಳಕೆಮಜಲು ಪೆಲತ್ತಿಂಜದಲ್ಲಿ ಎಸ್‌ಆರ್‌ಕೆ ಲ್ಯಾಡರ್‍ಸ್, ಸುದ್ದಿ ಬಿಡುಗಡೆ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕ ಹಾಗೂ […] The post ಮಣ್ಣಿನ ಸಂಸ್ಕೃತಿ ಬಿಂಬಿಸುವ ಕೆಸರುಗದ್ದೆ ಕ್ರೀಡಾಕೂಟ appeared first on Sanjevani.