ಇತ್ತೀಚಿನ ಹೊಸ Redmi Note 17 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಸದ್ದು ಮಾಡಿದೆ. ಹಾಗಾದರೇ ರೆಡ್ಮಿ ನೋಟ್ 17 5G ಮೊಬೈಲ್‌ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. ಇಂದು Redmi Note 17 5G ಸೇಲ್‌ದೇಶೀಯ ಮಾರುಕಟ್ಟೆಯಲ್ಲಿ ರೆಡ್ಮಿ ಕಂಪನಿಯ ರೆಡ್ಮಿ ನೋಟ್ 17 5G ಮೊಬೈಲ್‌ ಇಂದು (ಆಗಷ್ಟ್‌ 12 ರಿಂದ) ಅಮೆಜಾನ್‌ ಗ್ರೇಟ್ ಫ್ರಿಡಂ ಸೇಲ್‌ ಮೂಲಕ ಖರೀದಿಗೆ ಲಭ್ಯವಾಗಿದೆ. Redmi Note 17 5Gರೆಡ್ಮಿ ನೋಟ್ 17 5G ಫೋನಿನ ಫೀಚರ್ಸ್‌ ಹೀಗಿವೆರೆಡ್ಮಿ ನೋಟ್ 17 5G ಮೊಬೈಲ್‌ 6.9 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿವೆ. ಹಾಗೆಯೇ ರೆಡ್ಮಿ ನೋಟ್ 17 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ.