None
EN
[]
Sanjevani
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೆತೃತ್ವದಲ್ಲಿ, ದಂಡೋತಿ, ಕರಜಗಿ ವಸತಿ ಶಾಲೆಯ ವಿಷಯ ಆಹಾರ ಸೇವನೆ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಹಾಗೂ ಪರಿಷ್ಕøತ ವೇತನ ಜಾಗಿಗೆ ಆಗ್ರಹಿಸಿ ಜಿಲ್ಲಾ ಪಂಚಾಯತ ಕಚೇರಿ ಎದುರು ಪ್ರತಭಟನಾ ಧರಣಿ ಕೈಗೊಳ್ಳಲಾಯಿತು. ಭೀಮಶೆಟ್ಟಿ ಯಂಪಳ್ಳಿ, ಪರಶುರಾಮ, ಮೇಘರಾಜ ಕಠಾರೆ, ಮಹ್ಮದ ಜಮಿರೋದ್ದೀನ ಬಾಬಾ, ಅಲ್ಲಾ ಪಟೇಲ ವಾಡಿ, ರಾಮಚಂದ್ರ ಪವಾರ, ಬಾಬು ಹೊಸಮನಿ, ನರಸಮ್ಮ ಚಂದನಕೇರಾ, ನಾಗರಾಜ, ಲಕ್ಷ್ಮೀ ಪುತ್ರ […]
The post
appeared first on Sanjevani.