None
EN
Fact Check: ಚಂದ್ರನಿಗೆ ಡಿಕ್ಕಿ ಹೊಡೆದ ಸ್ಪೇಸ್ಎಕ್ಸ್ ರಾಕೆಟ್ ಎಂದು ಎಐ ವಿಡಿಯೋ ವೈರಲ್
['Vinay Bhat']
Newsmeter | Latest Regional breaking news from Telangana and Andhra Pradesh
SpaceX ಸಂಸ್ಥೆಯ ರಾಕೆಟ್‌ನ ಒಂದು ಭಾಗ ಚಂದ್ರನಿಗೆ ಅಪ್ಪಳಿಸಿದ ದೃಶ್ಯ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಎಲಾನ್ ಮಸ್ಕ್ ಅವರ SpaceX ಸಂಸ್ಥೆಯ ರಾಕೆಟ್ ಚಂದ್ರನಿಗೆ ಅಪ್ಪಳಿಸಿ ಸುಮಾರು 60 ಅಡಿ ಅಗಲದ ಕುಳಿ ಉಂಟುಮಾಡಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.