ಚಡಚಣ,ಆ.9-ತಾಲೂಕಿನ ಕಟಬು ಕಟಬರ ಕ್ಷತ್ರಿಯ ಜನಾಂಗದವರು ಆಷಾಡ ಮಾಸದಲ್ಲಿ ದುರ್ಗಾದೇವಿ (ಮರಗಮ್ಮ ತಾಯಿ )ಜಾತ್ರಾ ಮಹೋತ್ಸವವು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಮಾಡುತ್ತಾರೆ. ಚಡಚಣ ತಾಲೂಕು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಆಷಾಡ ಮಾಸದಲ್ಲಿ ಶುಕ್ರವಾರದಿವಸ ಮತ್ತು ವಿಶೇಷ ದಿನಗಳಂದು ದೇವಿಗೆ ಪೂಜೆ, ಹರಕೆ ಹಾಗೂ ಮಹಾ ಮಂಗಳಾರತಿ ನಡೆಯುತ್ತವೆ. ಆಷಾಡ ಮಾಸದಲ್ಲಿ ದುರ್ಗಾ ದೇವಿಗೆ (ಮರಗಮ್ಮ ತಾಯಿ )ವಿಶೇಷ ಅಲಂಕಾರ ಹಾಗೂ ಕುಂಕುಮಾರ್ಚನೆ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ […] The post ಚಡಚಣ ಪಟ್ಟಣದಲ್ಲಿ ಮರಗಮ್ಮ ದೇವಿ ಭವ್ಯ ಜಾತ್ರೆ appeared first on Sanjevani.