None
EN
ಆ.15 ರೋಳಗೆ ನೀರು ಬಿಡದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ರಾಮಲಿಂಗಪ್ಪ
[]
Sanjevani
(ಸಂಜೆವಾಣಿ ಪ್ರತಿನಿಧಿಯಿಂದ) ಬಳ್ಳಾರಿ, ಆ.09: ತುಂಗಭದ್ರ ಜಲಾಶಯದಿಂದ ಎಡ ಹಾಗು ಬಲದಂಡೆಯ ಕಾಲವೆಗಳಿಗೆ ಕೃಷಿಗಾಗಿ ನೀರು ಬಿಡದೇ ಇದ್ದರೆ ಭಾರತೀಯ ಜನತಾ ಪಾರ್ಟಿಯಿಂದ ಉಗ್ರ ಹೋರಾಟ ನಡೆಸಲಿದೆಂದು ಪಕ್ಷದ ಮುಖಂಡ ಕೆ.ಎ.ರಾಮಲಿಂಗಪ್ಪ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.ಜಲಾಶಯದಲ್ಲಿ ಈಗಾಗಲೇ 74 ಟಿಎಂಸಿ ನೀರು ಸಂಗ್ರಗವಾಗಿದ್ದರೂ. ಇನ್ನೂ ಸರ್ಕಾರ, ತುಂಗಭದ್ರ ಮಂಡಳಿ ಕಾಲಯವೆಗಳಿಗೆ ಕೃಷಿಗೆ ನೀರು ಬಿಡುತ್ತಿಲ್ಲ. ಈಗಾಗಲೇ ಒಂದು ತಿಂಗಳು ನಾಟಿಮಾಡುವುದು ಬಿಳಂಬವಾಗಿದೆ. ತಡವಾದಷ್ಟು ಇಳಯವರಿ ಕಡಿಮೆ ಆಗಲಿದೆ. ರೈತರು ಈಗಗಾಲೇ ಭತ್ತ, […]
The post ಆ.15 ರೋಳಗೆ ನೀರು ಬಿಡದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ರಾಮಲಿಂಗಪ್ಪ appeared first on Sanjevani.