ಸಂಜೆವಾಣಿ ವಾರ್ತೆ  ಬಳ್ಳಾರಿ, ಆ. 09: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಡಿಸಿಸಿಐ) ನೇತೃತ್ವದಲ್ಲಿ ಬಳ್ಳಾರಿ ನಗರ ಹಮಾಲರ ಸಂಘ, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ನಡೆಸಿದ ನಿರಂತರ ಸಮಾಲೋಚನೆಯ ಫಲವಾಗಿ ಹಮಾಲಿಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಪರಿಷ್ಕೃತ ಕೂಲಿ ದರದ ಒಪ್ಪಂದಕ್ಕೆ ಶನಿವಾರ ಸಹಿ ಹಾಕಲಾಯಿತು. ಬಿಡಿಸಿಸಿಐ ಅಧ್ಯಕ್ಷ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಳ್ಳಾರಿ ನಗರ ಹಮಾಲರ ಸಂಘದ ಅಧ್ಯಕ್ಷ ಎಂ. ರವಿಪ್ರಸಾದ್ […] The post ಬಳ್ಳಾರಿ ನಗರ ಹಮಾಲಿಗಳ ಲೋಡಿಂಗ್–ಅನ್ಲೋಡಿಂಗ್ ಪರಿಷ್ಕೃತ ದರ ಒಪ್ಪಂದಕ್ಕೆ ಸಹಿ appeared first on Sanjevani.