ಕಾಪು-ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದಕ್ಕಾಗಿ, ಆಹಾರ ಸುರಕ್ಷತೆಯ ದೃಷ್ಟಿಯಿಂದ ಇದೀಗ ನಮ್ಮ ಇಲಾಖೆ ಪಂಚತಾರಾ ಹೊಟೇಲ್‌ಗಳ ಮೇಲೂ ದಾಳಿ ನಡೆಸಿ ಆಹಾರದ ಗುಣಮಟ್ಟ ಪರೀಕ್ಷೆಗೆ ಮುಂದಾಗಿದೆ. ಆಹಾರ ಸುರಕ್ಷತಾ ದಳ ಇದೀಗ ಬೆಂಗಳೂರಿನಲ್ಲಿ ಪೈವ್‌ಸ್ಟಾರ್ ಹೊಟೇಲ್‌ಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ರಾಜ್ಯ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ಕಾಪು ಬೀಚ್‌ನಲ್ಲಿ ಸಮುದ್ರ ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾ ಡುತಿದ್ದರು. ಮೇಲಿನಿಂದಲೇ ನಮ್ಮ ಕ್ರಮಗಳನ್ನು ಪ್ರಾರಂಭಿಸಿದರೆ,ಕೆಳಗಿರುವ ಹೊಟೇಲ್‌ಗಳು […] The post ಆಹಾರ ಗುಣಮಟ್ಟ ಪರೀಕ್ಷೆಗೆ ಫೈವ್‌ಸ್ಟಾರ್ ಹೊಟೇಲ್ ಮೇಲೂ ದಾಳಿ: ಕಾಪುವಿನಲ್ಲಿ ಸಚಿವ ಯು.ಟಿ.ಖಾದರ್ appeared first on Sanjevani.