None
EN
ಸಂಗೀತದಿಂದ ಮನಸ್ಸಿಗೆ ಉಲ್ಲಾಸ
[]
Sanjevani
ಕಲಬುರಗಿ,ಆ.7-ಸಂಗೀತ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಬೆಳೆಸುವುದರ ಜೊತೆಗೆ ಈ ಭಾಗದ ಕಲಾವಿದರ ಹಾಗೂ ಸಂಗೀತಾಭಿಮಾನಿಗಳ ಹಿತದೃಷ್ಟಿಯಿಂದ ಸಂಗೀತ ಉಳಿಸಿ ಬೆಳೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಜ್ಯೋತಿ ಬಿ.ಪಂಚಾಳ ಹೇಳಿದರು.ನಗರದ ಶಹಾಬಜಾರ ಬಡಾವಣೆಯ ಭಾಗ್ಯವಂತಿ ದೇವಸ್ಥಾನ ಆವರಣದಲ್ಲಿ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಆಯೋಜಿಸಿದ್ದ,” ಸಂಗೀತ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಗೀತವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, 84 ಲಕ್ಷ ಜೀವಿಗಳಿಗೂ ಸಂಗೀತವನ್ನು ಆಲಿಸುವ ಸಹಜ ಹಂಬಲವಿದೆ. ಸಂಗೀತಕ್ಕೆ ದೇಶ, ಭಾಷೆ, ಜಾತಿ ಎಂಬ ಯಾವುದೇ ಗಡಿಗಳಿಲ್ಲ. […]
The post ಸಂಗೀತದಿಂದ ಮನಸ್ಸಿಗೆ ಉಲ್ಲಾಸ appeared first on Sanjevani.