ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು ಮತ್ತೆ ಆ.17ರ ವರೆಗೆಕೇಂದ್ರ ಚುನಾವಣಾ ಆಯೋಗ ಇಂದು ವಿಸ್ತರಿಸಿದೆ. ಎಸ್ ಐ ಆರ್ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ಆಯೋಗ ಎರಡನೇ ಬಾರಿಗೆ ವಿಸ್ತರಿಸಿದೆ. ಈ ಮೊದಲು ಜುಲೈ 29ರವರೆಗಿದ್ದ ಗಡುವನ್ನು ಆ.8ರವರೆಗೆ ವಿಸ್ತರಿಸಿತ್ತು. ರಾಜ್ಯದಲ್ಲಿ 5.54 ಕೋಟಿ ಮತದಾರರ ಪೈಕಿ 1.11 ಕೋಟಿ ಮಂದಿ ಎಎಸ್​​ಡಿಡಿಒ (ನಾಪತ್ತೆ, ಸ್ಥಳಾಂತರ, ಮರಣ, ದ್ವಿಪ್ರತಿ) ವಿಭಾಗದ ವ್ಯಾಪ್ತಿಗೆ ಬರಲಿದ್ದಾರೆ. ಜನಸಂಖ್ಯೆಯ ಶೇ.20ರಷ್ಟು ಮತದಾರರು […] The post ಆ.17ರವರೆಗೆ ಎಸ್ ಐಆರ್ ಅವಧಿ ವಿಸ್ತರಣೆ appeared first on Sanjevani.