ಪ್ರಮುಖ ಬ್ರಾಂಡ್‌ಗಳಲ್ಲಿ ಒಂದೆನಿಸಿರುವ ಹುವಾವೇ ಸಂಸ್ಥೆಯ ಹೊಸ Huawei MatePad SE 11 ಮತ್ತು Huawei MatePad 11.5 ಪೇಪರ್‌ಮ್ಯಾಟ್ ಆವೃತ್ತಿ ಟ್ಯಾಬ್‌ಗಳು ಈಗ ಲೀಡಿಂಗ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಖರೀದಿಗೆ ಲಭ್ಯವಿದೆ. ಅವುಗಳ ಪೈಕಿ ಹುವಾವೇ ಮೇಟ್‌ಪ್ಯಾಡ್ SE 11 ಸಂಸ್ಥೆಯ ಕಿರಿನ್ 710A ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದೆ. ಹಾಗಾದರೆ ಹುವಾವೇ ಮೇಟ್‌ಪ್ಯಾಡ್ SE 11 ಮತ್ತು ಹುವಾವೇ ಮೇಟ್‌ಪ್ಯಾಡ್ 11.5 ಡಿವೈಸ್‌ಗಳ ಫೀಚರ್ಸ್‌ ಹಾಗೂ ಬೆಲೆ, ಲಭ್ಯತೆಯ ಬಗ್ಗೆ ಮುಂದೆ ತಿಳಿಯೋಣ. ಟ್ರಿಪಲ್‌ ಕ್ಯಾಮೆರಾ ರಚನೆ ಸೌಲಭ್ಯHuawei ಟ್ಯಾಬ್ಲೆಟ್‌ಗಳ ಬೆಲೆ ಹಾಗೂ ಲಭ್ಯತೆಭಾರತದಲ್ಲಿ ಹುವಾವೇ ಮೇಟ್‌ಪ್ಯಾಡ್ SE 11 ಮತ್ತು ಹುವಾವೇ ಮೇಟ್‌ಪ್ಯಾಡ್ 11.5 ಟ್ಯಾಬ್‌ ಡಿವೈಸ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆದಿವೆ. ಹಾಗೆಯೇ ಹುವಾವೇ ಮೇಟ್‌ಪ್ಯಾಡ್ 11.5 ಪೇಪರ್‌ಮ್ಯಾಟ್ ಆವೃತ್ತಿಯ ಡಿವೈಸ್‌ ಬೆಲೆಯು 45,999 ರೂ.ಗಳು ಆಗಿದೆ.