ಪ್ರದೀಪ್ ಈಶ್ವರ್ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಪ್ರದೀಪ್ ಈಶ್ವರ್ ಅವರು ಕಾರಿನಲ್ಲಿ ಕುಳಿತಿರುವುವಾಗ ಮಾಧ್ಯಮದವರು ಬಂದು ಪ್ರಶ್ನೆ ಕೇಳಿದ್ದಾರೆ. ಅವರು ಭಾವುಕರಾದಂತೆ ಕಂಡುಬಂದಿದ್ದು, ಯಾವುದೇ ಉತ್ತರ ನೀಡದೆ ಕೈಮುಗಿದು ತೆರಳಿದ್ದಾರೆ.