None
EN
ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ
[]
Sanjevani
ಕಲಬುರಗಿ,ಆ.3-ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಲೂರ್ (ಕೆ) ಗ್ರಾಮದ ದಸ್ತಗೀರ ಲದಾಫ್ ಮತ್ತು ಇಮಾಮ್ ಪಟೇಲ್ ಎಂಬುವವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಮಲಾಪುರದ ಧನಶೆಟ್ಟಿ ಅಲಿಯಾಸ್ ದಾನಪ್ಪ ಮತ್ತು ಸತೀಶ್ ಜಾಧವ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಎರಡನೇ ಅಂತಸ್ತಿನ ಕಟ್ಟದಲ್ಲಿ ಇವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಛತ್ತಿನ ಕಬ್ಬಿಣದ ಪ್ಲೇಟ್ ತೆಗೆಯುವಾಗ ಬಿಲ್ಡಿಂಗ್ ಮುಂದೆ ಹಾದು ಹೋದ ವಿದ್ಯುತ್ ವಾಂiÀiರ್‍ಗೆ ತಗುಲಿ ಇಬ್ಬರು […]
The post ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ appeared first on Sanjevani.