None
EN
ಮೊದಲಬಾರಿಗೆ ಸಚಿವಸ್ಥಾನ- ಡಾ. ಅಜಯ್ ಸಿಂಗ್ ಸಂತಸ, ಹೈಕಮಾಂಡ್, ರಾಜ್ಯ ಮುಖಂಡರಿಗೆಲ್ಲರಿಗೂ ಧನ್ಯವಾದ ತಿಳಿಸಿದ ಅಜಯ್ ಸಿಂಗ್
[]
Sanjevani
ಕಲಬುರಗಿ:ಮೊದಲ ಬಾರಿಗೆ ಸಚಿವಸ್ಥಾನ ದೊರಕಿರುವ ಸಂಭ್ರಮದಲ್ಲಿರುವ ಡಾ. ಅಜಯ್ ಧರ್ಮಸಿಂಗ್ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು, ಜೇವರ್ಗಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಹೇಳಿಕೆ ನೀಡಿರುವ ಡಾ. ಅಜಯ್ ಸಿಂಗ್ ಅವರು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಾ. ಮಲ್ಲಿಕಾರ್ಜುನ ಖರ್ಗೆ, ರಣದೀಪಸಿಂಗ್ ಸುರ್ಜೇವಾಲ್, ಕೆಸಿ ವೇಣುಗೋಪಾಲ್, ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕಲಬುರಗಿ ಜನತೆ, ಯಡ್ರಾಮಿ ಸೇರಿದಂತೆ […]
The post ಮೊದಲಬಾರಿಗೆ ಸಚಿವಸ್ಥಾನ- ಡಾ. ಅಜಯ್ ಸಿಂಗ್ ಸಂತಸ, ಹೈಕಮಾಂಡ್, ರಾಜ್ಯ ಮುಖಂಡರಿಗೆಲ್ಲರಿಗೂ ಧನ್ಯವಾದ ತಿಳಿಸಿದ ಅಜಯ್ ಸಿಂಗ್ appeared first on Sanjevani.