ಬೆಂಗಳೂರು, ಆ.3- ಮುಖ್ಯಮಂತ್ರಿ .ಡಿ.ಕೆ.ಶಿವಕುಮಾರ್ ಅವರು ತಮ್ಮ ಮಂತ್ರಿ ಮಂಡವಲವನ್ನು ವಿಸ್ತರಿಸಿದ್ದಾರೆ. 19 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಡಾ.‌ಅಜಯ್ ಸಿಂಗ್ , ಎಚ್. ಸಿ ಬಾಲಕೃಷ್ಣ, ಕೆ. ಎಸ್. ಬಸವಂತಪ್ಪ, ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಸವರಾಜ ರಾಯರೆಡ್ಡಿ, ಎನ್.ಚಲುವರಾಯ‌ಸ್ವಾಮಿ ದೇವರ ಹಾಗೂ ಅಜ್ಜಯನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಕ್ಷ್ಮಣ್ […] The post ಡಿಕೆಶಿ ಸಂಪುಟ ವಿಸ್ತರಣೆ:19 ಮಂದಿ ನೂತನ ಸಚಿವರ ಪದಗ್ರಹಣ appeared first on Sanjevani.