None
EN
Fact Check: ನೇಪಾಳದಲ್ಲಿ ಹಿಂದೂಗಳು ಮಸೀದಿ ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿದೆ
['Vinay Bhat']
Newsmeter | Latest Regional breaking news from Telangana and Andhra Pradesh
ನೇಪಾಳದಲ್ಲಿ ಕೆಲವರು ಮಸೀದಿಯೊಂದರ ಮೇಲೆ ಏರಿ, ಅದರ ಮಿನಾರ್ ಮೇಲೆ ಕೇಸರಿ ಧ್ವಜವನ್ನು ಹಾರಿಸಲು ಯತ್ನಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೇಪಾಳದಲ್ಲಿ ನಡೆಯುತ್ತಿರುವ ಧಾರ್ಮಿಕ ಘರ್ಷಣೆಗಳಗೆ ಲಿಂಕ್ ಮಾಡಿ ಈ ವಿಡಿಯೊ ಹರಿದಾಡುತ್ತಿದೆ.