ಸಂಜೆವಾಣಿ ವಾರ್ತಹುಮನಾಬಾದ್:ಪಾಂಡುರAಗ ದೇವಾಲಯದಲ್ಲಿ ಪಾಂಡುರAಗ ರುಕ್ಮಿಣಿ ದೇವರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದಿಂಡಿ ಸಂಪನ್ನಗೊAಡಿತ್ತು.ಪಟ್ಟಣದ ಪಾಂಡುರAಗ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಇಂದ ಒಂದು ವಾರ ನಡೆದ ಸಪ್ತಾಹ ಕಾರ್ಯಕ್ರಮದ ಕೊನೆಯ ದಿನ ಗುರು ಪೂರ್ಣಿಮಾ ಪ್ರಯುಕ್ತ ದೇವಸ್ಥಾನ ಪ್ರಧಾನ ಅರ್ಚಕ ಪ್ರಭಾಕರ ಕುಲ್ಕರ್ಣಿ ನೆತೃತ್ವದಲ್ಲಿ ಬುಧವಾರ ಬೆಳಗ್ಗೆಯಿಂದ ಕಾಕಡಾರತಿ, ಧ್ವಜಾರೋಹಣ, ದೇವತಾ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಜ್ಞಾನೇಶ್ವರಿ ಪಾರಾಯಣ, ಪಂಡರಿನಾಥನ ಅಖಂಡ ಭಜನೆ, ಪುಷ್ಪವೃಷ್ಠಿ, ಮಹಾಮಂಗಳಾರತಿ ಜರುಗಿತ್ತು.ಬಳಿಕ ಪಾಂಡುರAಗ ದೇವಸ್ಥಾನದ ವತಿಯಿಂದ ಆಯೋಜಿಸಲಾದ ಪಾಂಡುರAಗಗ ದೇವರ […] The post ಪಾಂಡುರAಗ ರುಕ್ಮಿಣಿ ದೇವರ ದಿಂಡಿ ಸಂಪನ್ನ appeared first on Sanjevani.