None
IT
ಭಾರತದಲ್ಲಿ Dell ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್ ನೋಡಿ
[]
Digit.in
ಕಂಪನಿಯು ಡೆಲ್ XPS 13, ಡೆಲ್ 14S ಮತ್ತು ಡೆಲ್ 16S ಮಾದರಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಹಾಗೆಯೇ ಡೆಲ್ 14S ಮತ್ತು ಡೆಲ್ 16S ಲ್ಯಾಪ್‌ಟಾಪ್‌ಗಳು Intel Core Ultra Series 3 ಅಥವಾ AMD Ryzen AI 400 Series ಪ್ರೊಸೆಸರ್‌ಗಳ ಆಯ್ಕೆಯೊಂದಿಗೆ ಲಭ್ಯವಿವೆ.
ಹಾಗಾದರೆ ಡೆಲ್ XPS 13, ಡೆಲ್ 14S ಮತ್ತು ಡೆಲ್ 16S ಲ್ಯಾಪ್‌ಟಾಪ್‌ಗಳ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ.
ಡೆಲ್ XPS 13 ಫೀಚರ್ಸ್‌ಹೊಸ ಡೆಲ್ XPS 13 ಲ್ಯಾಪ್‌ಟಾಪ್ 13.4 ಇಂಚಿನ 2.5K LCD InfinityEdge ಟಚ್ ಡಿಸ್ಪ್ಲೇ ನೀಡಲಾಗಿದ್ದು, 100% DCI-P3 ಕಲರ್ ಕವರೇಜ್ ಅನ್ನು ಬೆಂಬಲಿಸುತ್ತದೆ.
ಡೆಲ್ 14S ಮತ್ತು ಡೆಲ್ 16S ಫೀಚರ್ಸ್‌ಹೊಸ ಡೆಲ್ 14S ಮತ್ತು ಡೆಲ್ 16S ಲ್ಯಾಪ್‌ಟಾಪ್‌ಗಳು ಅತ್ಯಾಧುನಿಕ AI ಸಾಮರ್ಥ್ಯಗಳೊಂದಿಗೆ ಬಿಡುಗಡೆಯಾಗಿವೆ.