None
IT
ಮಳೆಗಾಲದಲ್ಲಿ ಗುಡುಗು-ಮಿಂಚಿನ ಅಪಾಯವೇ? Damini App ನಿಮ್ಮ ಜೀವ ಉಳಿಸಬಹುದು
[]
Digit.in
ಹೊಲಗಳಲ್ಲಿ ಕೆಲಸ ಮಾಡುವ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ನಿರ್ಮಾಣ ಕಾರ್ಮಿಕರು ಹಾಗೂ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವವರು ಮಿಂಚಿನ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ.
ಈ ಅಪಾಯವನ್ನು ಕಡಿಮೆ ಮಾಡಲು ಐಐಟಿಎಮ್ ಪುಣೆ ಅಭಿವೃದ್ಧಿಪಡಿಸಿರುವ (Damini App) ‘ದಾಮಿನಿ: ಲೈಟ್ನಿಂಗ್ ಅಲರ್ಟ್’ ಮೊಬೈಲ್ ಅಪ್ಲಿಕೇಶನ್ ಮಹತ್ವದ ಪಾತ್ರ ವಹಿಸುತ್ತಿದೆ.
ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ?
ದಾಮಿನಿ ಅಪ್ಲಿಕೇಶನ್ ನಿಮ್ಮ ಮೊಬೈಲ್‌ನ ಲೊಕೇಶನ್ ಸೇವೆ ಬಳಸಿ ನೀವು ಇರುವ ಸ್ಥಳವನ್ನು ಗುರುತಿಸುತ್ತದೆ.
ದಾಮಿನಿ (Damini: Lightning Alert) ಆಪ್ ಆಂಡ್ರಾಯ್ಡ್ ಹಾಗೂ iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಮಿಂಚಿನ ಅಪಾಯದಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ನೆರವಾಗುತ್ತದೆ.