None
EN
ಪಾರ್ವತಿಯ ಪ್ರತಿರೂಪ ಅಕ್ಕ
[]
Sanjevani
ಬನವಸೆ ದೇಶದ ಆ ಮಾಯೆ ಮುಂದೆ ಅಕ್ಕ ಮಹಾದೇವಿಯಾಗಿ ಬಂದು ಅಲ್ಲಮರ ಅನುಭವ ಮಂಟಪದಲ್ಲಿ ಅಧ್ಯಾತ್ಮದಶಿಖರವನ್ನೇರಿದಳು. ವೀರ ವಿರಾಗಿಣಿ, ವೈರಾಗ್ಯನಿಧಿಯಾಗಿ ಕಂಗೊಳಿಸಿದಳು ಎಂದು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿವರ್ಣಿಸುತ್ತಾನೆ.ಕಲ್ಯಾಣದ ಶರಣೆ ಮಾತೆ ಅಕ್ಕ ಮಹಾದೇವಿ ಪಾರ್ವತಿ ಪ್ರತಿ ರೂಪ ನೀನುಎಲ್ಲ ಶರಣರ ಬೆಳಗಿದ ತಾಯಿನಾಡಿಗೆ ಸಿರಿದೇವಿಸುಮತಿ ನಿರ್ಮಲರ ಉಡುತಡಿಶಿವಭಕ್ತರ ಮನೆಗೆಪಾರ್ವತಿಯ ಪ್ರತಿರೂಪ ನೀನು ಕಳೆದೆ ಜಗತಾಪ, ನೀನೆ ಜಗದೀಪ ಧರೆಗಿಳಿದರಾ ಬಸವಾದಿ ಪ್ರಮಥರು ಎನ್ನುವ ಗತಿಯಲ್ಲಿ ಚಾಮರಸನು ಶರಣೆ ಅಕ್ಕಮಹಾದೇವಿಯನ್ನು ಸ್ತ್ರೀ ಕುಲದಮುಕುಟಮಣಿ, ಅಪೂರ್ವ ಅನುಭಾವಿ, ಚನ್ನಮಲ್ಲಿಕಾರ್ಜುನಯ್ಯನ ಕದಳಿ […]
The post ಪಾರ್ವತಿಯ ಪ್ರತಿರೂಪ ಅಕ್ಕ appeared first on Sanjevani.