ರೆಡ್ಮಿ ಮೊಬೈಲ್‌ ಕಂಪನಿಯು ಹೊಸದಾಗಿ Redmi Note 17 5G ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ರೆಡ್ಮಿ ಸಂಸ್ಥೆಯ ನೂತನ ರೆಡ್ಮಿ ನೋಟ್ 17 ಮೊಬೈಲ್‌ ಅನ್ನು ಅದೇ ಆಗಷ್ಟ್ 6 ರಂದು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಹಾಗೆಯೇ ರೆಡ್ಮಿ ನೋಟ್ 17 ಮೊಬೈಲ್‌ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ನಿರೀಕ್ಷೆಗಳಿವೆ. Redmi Note 17 5G ಲಾಂಚ್‌ಗೆ ಡೇಟ್‌ ಫಿಕ್ಸ್‌ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ರೆಡ್ಮಿ ನೋಟ್ 17 ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ರೆಡ್ಮಿ ನೋಟ್ 17 ಸ್ಮಾರ್ಟ್‌ಫೋನ್‌ ಫೀಚರ್ಸ್‌ಮುಂಬರುವ ಹೊಸ ರೆಡ್ಮಿ ನೋಟ್ 17 ಮೊಬೈಲ್ ಟ್ರೂ ಕಲರ್‌ ಅನ್ನು ಒಳಗೊಂಡಿರುವ AMOLED ಪ್ಯಾನಲ್ ಹೊಂದಿರಲಿದೆ.