None
EN
ಕ್ವಿಂಟಾಲ್ ತೊಗರಿಗೆ 12 ಸಾವಿರ ರುಪಾಯಿ ನಿಗದಿಗೆ ಒತ್ತಾಯಿಸಿ ಕೇಂದ್ರಕ್ಕೆ ನಿಯೋಗ ಹೋಗುವಂತೆ ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹ
[]
Sanjevani
ಕಲಬುರಗಿ,ಜ.30-ತೊಗರಿ ಕಣಜ ಕಲಬುರಗಿ ಹಾಗೂ ಸುತ್ತಲಿನ ಭಾಗದಲ್ಲಿ ಅತಿವೃಷ್ಟಿಗೆ ತೊಗರಿ ಹಾಳಾಗಿದೆ, ಇದೀಗ ಅಳಿದುಳಿದ ತೊಗರಿ ರಾಶಿ ಮಾಡಿರುವ ರೈತರು ಮಾರುಕಟ್ಟೆಗೆ ಫಸಲಿನೊಂದಿಗೆ ಬರುತ್ತಿದ್ದರೂ ಬೆಲೆ ಬಿದ್ದು ಹೋಗಿದೆ. ಕ್ವಿಂಟಾಲ್ ತೊಗರಿಗೆ ಸದ್ಯ 8 ಸಾ. ರು ಇದೆ, ಇದು ಯಾತಕ್ಕೂ ಸಾಲದು, ಹೀಗಾಗಿ ರೈತರಿಗೆ ಕ್ವಿಂಟಾಲ್ ತೊಗರಿಗೆ 12 ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ನಿಯೋಗಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಪ್ರಭು ಪಾಟೀಲ್ ಸದನದಲ್ಲಿ […]
The post ಕ್ವಿಂಟಾಲ್ ತೊಗರಿಗೆ 12 ಸಾವಿರ ರುಪಾಯಿ ನಿಗದಿಗೆ ಒತ್ತಾಯಿಸಿ ಕೇಂದ್ರಕ್ಕೆ ನಿಯೋಗ ಹೋಗುವಂತೆ ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹ appeared first on Sanjevani.