None
EN
ರೇಷ್ಮೆ ವಸ್ತ್ರಗಳ ಮೇಲೆ ಸರ್ಕಾರಿ ನೌಕರರಿಗೂ ಶೇ.5 ರಿಯಾಯಿತಿ ಭರವಸೆ
[]
Sanjevani
ಬೆಂಗಳೂರು,ಜ.30-ಕೆ.ಎಸ್.ಐ.ಸಿ. ಸಂಸ್ಥೆಯಿಂದ ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳ ಮೇಲೆ ಭಾರತೀಯ ಆಡಳಿತ ಸೇವಾ ಅಧಿಕಾರಿಗಳಿಗೆನೀಡುತ್ತಿರುವ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಕೊಡಿಸುವ ಭರವಸೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೀಡಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಕೆ.ಎಸ್.ಐ.ಸಿ. ಸಂಸ್ಥೆಯಿಂದ ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳ ಮೇಲೆ ಭಾರತೀಯ ಆಡಳಿತ ಸೇವಾ ಅಧಿಕಾರಿಗಳಿಗೆ ನೀಡುತ್ತಿರುವ […]
The post ರೇಷ್ಮೆ ವಸ್ತ್ರಗಳ ಮೇಲೆ ಸರ್ಕಾರಿ ನೌಕರರಿಗೂ ಶೇ.5 ರಿಯಾಯಿತಿ ಭರವಸೆ appeared first on Sanjevani.