ವಿಜಯಪುರ, ಜ. 29: ಕಂದಗಲ್ ಹನುಮಂತರಾಯ ಕರ್ನಾಟಕದ ಸೆಕ್ಸಪೀಯರ ಆಗಿದ್ದರು. ಅವರು ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗಾಯಣ. ನೀನಾಸಂ. ಜಮುರಾ. ಸಾಣೆಹಳ್ಳಿ. ಹಾಗು ಎಲ್ ಬಿ ಶೇಖ ಮಾಸ್ತರ ಅವರ ನಾಟಕಗಳನ್ನು ಜನರು ಇಂದಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರುಬುಧವಾರ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಂಗಾಯಣ ಧಾರವಾಡ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು […] The post ಕಂದಗಲ್ ಹನುಮಂತರಾಯ ಕರ್ನಾಟಕದ ಸೆಕ್ಸಪೀಯರ: ಹಾಸಿಂಪೀರ ವಾಲಿಕಾರ appeared first on Sanjevani.