ಕಲಬುರಗಿ,ಜ.29: ನಗರದ ಬಿದ್ದಾಪುರ ಕಾಲೋನಿಯ ಮಾಲು ಲೇಔಟ್ ಪಕ್ಕದಲ್ಲಿರುವ ಕಲ್ಯಾಣ ಕರ್ನಾಟಕ ಕಲ್ಯಾಣ ಮತ್ತು ಅಭಿವೃದ್ದಿ ಟ್ರಸ್ಟ್ ನಡಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಪೆÇದ್ದಾರೆ ಜಂಬು ಕಿಡ್ಸ್ ಶಾಲೆಯಲ್ಲಿ 77ನೇ ಗಣರಾಜೋತ್ಸವ ದಿನಾಚರಣೆಯಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಹಾನಗರ ಪಾಲಿಕೆ ಸದಸ್ಯೆ ಪಾರ್ವತಿ ರಾಜು ದೇವದುರ್ಗ ಅವರು ಧ್ಚಜಾರೋಹಣ ಮಾಡಿದರು.ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಗೋಳಾ ಮಾತನಾಡಿ, ರಾಷ್ಟ್ರದ ಏಕತೆಗೆ ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಮತ್ತು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಪ್ರಗತಿ ಸಾಧಿಸಬೇಕು. ಭಾತೃತ್ವ […] The post ಜಂಬು ಕಿಡ್ಸ್ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ appeared first on Sanjevani.