None
EN
ರಾಘವೇಂದ್ರ ಚಿತ್ರವಾಣಿಗೆ ಸಂಸ್ಥೆಗೆ 50ರ ಸಂಭ್ರಮ : ಲೋಗೋ ಅನಾವರಣ
[]
Sanjevani
ಪ್ರಚಾರ ಪರಂಪರೆಯ ಪಿತಾಮಹ ಡಿ.ವಿ. ಸುಧೀಂದ್ರ ಸ್ಥಾಪಿಸಿದ ಸಂಸ್ಥೆ ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಚಾರ ಎಂಬುದು ಅವಿಭಾಜ್ಯ ಅಂಶವಾಗಿದ್ದರೆ, ಅದರ ಅಡಿಪಾಯವನ್ನು ಅರ್ಧ ಶತಮಾನಕ್ಕೂ ಹಿಂದೆಯೇ ಹಾಕಿದವರು ಕನ್ನಡದ ಮೊದಲ ಪತ್ರಿಕಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ. 1976ರಲ್ಲಿ ಅವರು ಸ್ಥಾಪಿಸಿದ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಇದೀಗ 50ನೇ ವರ್ಷಕ್ಕೆ ಕಾಲಿಟ್ಟಿದ್ದು, ಮೂರು ಸಾವಿರಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ನೀಡಿದ ಅಪರೂಪದ ಸಾಧನೆಯೊಂದಿಗೆ ಸುವರ್ಣ ಸಂಭ್ರಮ ಆಚರಣೆಗೆ ಸಜ್ಜಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಚಾರ ಸಂಸ್ಥೆಯೊಂದು ಐದು ದಶಕಗಳ […]
The post ರಾಘವೇಂದ್ರ ಚಿತ್ರವಾಣಿಗೆ ಸಂಸ್ಥೆಗೆ 50ರ ಸಂಭ್ರಮ : ಲೋಗೋ ಅನಾವರಣ appeared first on Sanjevani.