None
IT
ನಾಳೆ Motorola Signature ಫೋನ್ ಮಾರಾಟ ಆರಂಭಿಸಲಿದೆ; ಈ ರೀತಿ ಖರೀದಿಸಿದರೆ ಆಫರ್ ಸಿಗುತ್ತೆ!
[]
Digit.in
Motorola ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ Motorola Signature ಸ್ಮಾರ್ಟ್‌ಫೋನ್ ತನ್ನ ಡಿಸೈನ್ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ.
ಇನ್ನುಳಿದಂತೆ Motorola Signature ಫೋನ್ ಎಲ್ಲಿ ಖರೀದಿಸಬೇಕು ಹಾಗೂ ಬೆಲೆ ಎಷ್ಟು ಮುಂದೆ ತಿಳಿಯೋಣ.
Motorola Signature ವೇರಿಯಂಟ್ ಆಯ್ಕೆ ಮತ್ತು ಲಭ್ಯತೆದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ Motorola Signature ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.
ಇನ್ನು ಈ ಫೋನ್ ಖರೀದಿ ಮಾಡುವ ಗ್ರಾಹಕರು HDFC ಬ್ಯಾಂಕ್ ಮತ್ತು Axis ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 5,000 ರೂ.ಗಳ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದಾಗಿದೆ.
ಹೊಸ Motorola Signature ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಪವರ್ ಪಡೆದುಕೊಂಡಿದ್ದು ಇದಕ್ಕೆ ಅನುಗುಣವಾಗಿ ಆಗಿ 90W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ.