ಅದರ ಉತ್ತರಾಧಿಕಾರಿಯಾಗಿ Redmi Note 15 Pro ಸರಣಿಯನ್ನು ಇಂದು (ಜನವರಿ 29 ರಂದು) ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ. ಹಾಗಾದರೇ ಈ Redmi Note 15 Pro ಸರಣಿಯ ನಿರೀಕ್ಷಿತ ಫೀಚರ್ಸ್‌ ಏನು ಹಾಗೂ ಬೆಲೆ ಎಷ್ಟು ಎನ್ನುವ ಕುರಿತ ಮುಂದೆ ನೋಡೋಣ. Also Read : ಹೊಸ Aadhaar ಆಪ್‌ ಬಿಡುಗಡೆ; ಆಧಾರ್‌ನಲ್ಲಿ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಮಾಡುವುದು ಇನ್ನು ತುಂಬಾ ಸರಳRedmi Note 15 Pro 5G ಸ್ಮಾರ್ಟ್‌ಫೋನ್‌ ಬಿಡುಗಡೆ ಹಾಗೂ ಕಲರ್ ಆಯ್ಕೆXiaomi ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ ರೆಡ್ಮಿ ಇಂದು Redmi Note 15 Pro ಸರಣಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. Redmi Note 15 Pro 5G: ಆಕರ್ಷಕ ಕ್ಯಾಮೆರಾ ಫೀಚರ್‌Redmi ಸಂಸ್ಥೆಯ ನೂತನ Redmi Note 15 Pro ಸರಣಿಯ ಪ್ರಮುಖ ಹೈಲೈಟ್ಸ್‌ಗಳಲ್ಲಿ ಕ್ಯಾಮೆರಾ ಸಹ ಸೇರಿದೆ. Redmi Note 15 Pro 5G ಫೋನಿನ ಇತರೆ ಆಯ್ಕೆಗಳ ಮಾಹಿತಿRedmi Note 15 Pro 5G ಸರಣಿಯ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿರುವ ಡಿಸ್‌ಪ್ಲೇ ವ್ಯವಸ್ಥೆ ಪಡೆದಿರಲಿದೆ.